Gold Rate: ಚಿನ್ನ, ಬೆಳ್ಳಿ ಖರೀದಿಸುವವರಿಗೆ ಗುಡ್ ನ್ಯೂಸ್! ಬೆಲೆಯಲ್ಲಿ ತುಸು ಇಳಿಕೆ

Gold Rate: ಚಿನ್ನ, ಬೆಳ್ಳಿ ಖರೀದಿಸುವವರಿಗೆ ಗುಡ್ ನ್ಯೂಸ್! ಬೆಲೆಯಲ್ಲಿ ತುಸು ಇಳಿಕೆ

ಬಂಗಾರ ಮತ್ತು ಬೆಳ್ಳಿಯ ದರವು ಹಾವು ಏಣಿ ಆಟದಂತೆ ಹೇಳಿದ ಆಗುತ್ತದೆ ಇದೇ, ನಿನಗೆ ಹೋಲಿಕೆ ಮಾಡಿದರೆ ಚಿನ್ನದ ದರವು ಇಂದು ತುಸು ಕಡಿಮೆಯಾಗಿದೆ, ಹಾಗಾದರೆ ಇಂದು ಕರ್ನಾಟಕ ಹಾಗೂ ದೇಶದ ಪ್ರಮುಖ ನಗರಗಳಲ್ಲಿ 10ಗ್ರಾಂ ಚಿನ್ನದ ದರ ಎಷ್ಟಿದೆ ಅನ್ನುವುದನ್ನು ಮುಖ್ಯ ಅಂಶಗಳ ಮೂಲಕ ತಿಳಿಯೋಣ.

WhatsApp Group Join Now
Telegram Group Join Now

ನಿನ್ನೆ 10 ಗ್ರಾಂ ಚಿನ್ನದ ದರವು ರೂ.72,150 ಇದ್ದರೆ, ಇಂದು ರೂ.72,140 ಕ್ಕೆ ಇಳಿಕೆಯಾಗಿದೆ, ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರವು ನಿನ್ನೆ ರೂ.78,7100 ಇತ್ತು, ಇಂದು ರೂ.78,700ಕ್ಕೆ ಇಳಿಕೆ ಕಂಡಿದೆ, ಹಾಗಾದರೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೇಗಿದೆ ಎಂದು ತಿಳಿಯೋಣ ಬನ್ನಿ.

8 ಗ್ರಾಂ ಬಂಗಾರ ದರ

  •  22 ಕ್ಯಾರೆಟ್ ಚಿನ್ನದ ಬೆಲೆ – 57,712 ರೂಪಾಯಿ
  • 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) – 62,960 ರೂಪಾಯಿ

10 ಗ್ರಾಂ ಬಂಗಾರ ದರ

  • 22 ಕ್ಯಾರೆಟ್ ಚಿನ್ನದ ದರ – 72,140 ರೂಪಾಯಿ
  • 24 ಕ್ಯಾರೆಟ್ ಬಂಗಾರ ದರ (ಅಪರಂಜಿ) – 78,700 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್‌ (10 ಗ್ರಾಂ)

  •  ಬೆಂಗಳೂರು – 72,140 ರೂಪಾಯಿ
  • ಚೆನ್ನೈ – 72,140 ರೂಪಾಯಿ
  • ಮುಂಬೈ – 72,140 ರೂಪಾಯಿ
  • ಕೋಲ್ಕತ್ತಾ – 72,140 ರೂಪಾಯಿ
  • ನವದೆಹಲಿ – 72,290 ರೂಪಾಯಿ
  • ಹೈದರಾಬಾದ್‌ – 72,140 ರೂಪಾಯಿ

ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್‌ (10 ಗ್ರಾಂ)

  •  ಬೆಂಗಳೂರು – 78,700 ರೂಪಾಯಿ
  • ಚೆನ್ನೈ – 78,700 ರೂಪಾಯಿ
  • ಮುಂಬೈ – 78,700 ರೂಪಾಯಿ
  • ಕೋಲ್ಕತ್ತಾ – 78,700 ರೂಪಾಯಿ
  • ನವದೆಹಲಿ – 78,850 ರೂಪಾಯಿ
  • ಹೈದರಾಬಾದ್‌ – 78,700 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ) 

  • ಬೆಂಗಳೂರು – 92,600 ರೂಪಾಯಿ
  •  ಚೆನ್ನೈ – 1,00,100 ರೂಪಾಯಿ
  • ಮುಂಬೈ – 92,500 ರೂಪಾಯಿ
  • ಕೋಲ್ಕತ್ತಾ – 92,600 ರೂಪಾಯಿ
  • ನವದೆಹಲಿ – 92,600 ರೂಪಾಯಿ
  • ಹೈದರಾಬಾದ್‌ – 1,00,100 ರೂಪಾಯಿ

 

Leave a Comment

WhatsApp Group Join Now
Telegram Group Join Now