BSNL RECHARGE PLAN: ಹೊಸ ವರ್ಷಕ್ಕೆ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಲು ಮುಂದಾದ BSNL
BSNL ಟೆಲಿಕಾಂ ಕಂಪನಿಯು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ನೀಡುವಲ್ಲಿ ಮುಂದಿದೆ, ಸರ್ಕಾರಿ ಸ್ವಾಮ್ಯದ ಕಂಪನಿಯಾಗಿರುವ BSNL ತನ್ನ ಗ್ರಾಹಕರಿಗೆ ಕಡಿಮೆ ತರದ ರಿಚಾರ್ಜ್ ಪ್ಲಾನ್ ಗಳ ಮೂಲಕ ಆಕರ್ಷಿಸುತ್ತಿದೆ, ಕಡಿಮೆ ಬೆಲೆಗೆ ಹೆಚ್ಚು ಡೇಟಾ ನೀಡುವ BSNL ಪ್ಲಾನ್ಗಳ (Bsnl Recharge Plan) ವರದಿಗಳು ಕೆಳಗಿನಂತಿವೆ.
ಏರ್ಟೆಲ್, ಜಿಯೋ ಕಂಪನಿಗಳು ಮೊಬೈಲ್ ರೀಚಾರ್ಜ್ ದರಗಳನ್ನು ಹೆಚ್ಚಿಸುತ್ತಿದೆ, ಹಾಗಾಗಿ ಹೆಚ್ಚಿನ ಗ್ರಾಹಕರು BSNL ಕಡೆಗೆ ಆಕರ್ಷಿತರಾಗುತ್ತಿದ್ದಾರೆ, ಕಡಿಮೆ ದರದಲ್ಲಿ ಹೆಚ್ಚಿನ ಸೇವೆ ನೀಡುತ್ತಿರುವುದರಿಂದ BSNL ಜನಪ್ರಿಯತೆ ಹೆಚ್ಚುತ್ತಿದೆ, ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ಡೇಟಾ ಪ್ಲಾನ್(DATA Plans) ಗಳನ್ನು ನೀಡುತ್ತಿದೆ.
ಕಡಿಮೆ ಬೆಲೆಗೆ ಹೆಚ್ಚು ಡೇಟಾ ನೀಡುವ ಪ್ಲಾನ್‌ಗಳ ವಿವರಗಳು ಇಲ್ಲಿವೆ.
ರೂ.97 ಪ್ಲಾನ್
ದಿನಕ್ಕೆ 2GB ಡೇಟಾ(Data) ಮತ್ತು ಅನ್‌ಲಿಮಿಟೆಡ್ ಕರೆಗಳು(Unlimited Calls),15 ದಿನಗಳ ವ್ಯಾಲಿಡಿಟಿ.
ರೂ.98 ಪ್ಲಾನ್
ದಿನಕ್ಕೆ 2GB ಡೇಟಾ(Data) ಮತ್ತು ಅನ್‌ಲಿಮಿಟೆಡ್ ಲೋಕಲ್ ಕರೆಗಳು(Unlimited Calls)22 ದಿನಗಳ ವ್ಯಾಲಿಡಿಟಿ.
ರೂ.98 ಪ್ಲಾನ್
ದಿನಕ್ಕೆ 2GB ಡೇಟಾ(Data),2GB ಮುಗಿದ ನಂತರ 40 kbps ವೇಗ, ಅನ್‌ಲಿಮಿಟೆಡ್ ಕರೆಗಳಿಲ್ಲ(No Unlimited Calls),18 ದಿನಗಳ ವ್ಯಾಲಿಡಿಟಿ.
ರೂ.94 ಪ್ಲಾನ್
30GB ಡೇಟಾ(Data), 200 ನಿಮಿಷಗಳ ಲೋಕಲ್(local) ಮತ್ತು STD ಕರೆಗಳು,30 ದಿನಗಳ ವ್ಯಾಲಿಡಿಟಿ.
ರೂ.151 ಪ್ಲಾನ್
40 GB ಡೇಟಾ, ಕರೆಗಳಿಲ್ಲ(No Calls),30 ದಿನಗಳ ವ್ಯಾಲಿಡಿಟಿ.
ರೂ.198 ಪ್ಲಾನ್
ದಿನಕ್ಕೆ 2GB ಡೇಟಾ, 2GB ಮುಗಿದ ನಂತರ 40 kbps ವೇಗ, ಅನ್‌ಲಿಮಿಟೆಡ್ ಕರೆಗಳಿಲ್ಲ(No Unlimited Calls),40 ದಿನಗಳ ವ್ಯಾಲಿಡಿಟಿ.
ರೂಪಾಯಿ 58 ಪ್ಲಾನ್
ಪ್ರತಿದಿನ 2GB ದೈನಂದಿನ ಡೇಟಾ(Daily Data),7 ದಿನ ವ್ಯಾಲಿಡಿಟಿ
ರೂಪಾಯಿ 59 ಪ್ಲಾನ್
ದಿನಕ್ಕೆ 1GB ಡೇಟಾ(Data) ಮತ್ತು ಅನ್‌ಲಿಮಿಟೆಡ್ ವಾಯ್ಸ್ ಕರೆ(Unlimited Voice Call), 7 ದಿನ ವ್ಯಾಲಿಡಿಟಿ
read more ಪಡಿತರ ಚೀಟಿ ತಿದ್ದುಪಡಿ: ನಿಮ್ಮ ration-card ಹೀಗೆ ಸರಿಪಡಿಸಿ! ನೀವು ಈ ಹೊಸ ದಾಖಲೆ ಹೊಂದಿರಬೇಕು!