Property Dispute: ಹೈಕೋರ್ಟ್ ಮಹತ್ವದ ತೀರ್ಪು! ಪತಿ ಮರಣದ ನಂತರ, ಹೆಂಡತಿಯು ಇನ್ನೊಂದು ಮದುವೆಯಾದರೆ ಆಸ್ತಿಯಲ್ಲಿ ಭಾಗ ಸಿಗುತ್ತಾ?

Property Dispute: ಹೈಕೋರ್ಟ್ ಮಹತ್ವದ ತೀರ್ಪು! ಪತಿ ಮರಣದ ನಂತರ, ಹೆಂಡತಿಯು ಇನ್ನೊಂದು ಮದುವೆಯಾದರೆ ಆಸ್ತಿಯಲ್ಲಿ ಭಾಗ ಸಿಗುತ್ತಾ?

ಪತಿಯು ಮರಣ ಹೊಂದಿದ ಬಳಿಕ ಹೆಂಡತಿಯು ಮತ್ತೊಂದು ಮದುವೆಯಾದರೆ, ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಮೊದಲ ಗಂಡನ ಆಸ್ತಿಯಲ್ಲಿನ(Property) ಪಾಲಿನ ಮೇಲೆ ಆ ಮಹಿಳೆಗೆ ಹಕ್ಕು ಇರುತ್ತೆ ಎಂದು, ಮದ್ರಾಸ್ ಹೈಕೋರ್ಟ್ (Highcourt) ಸ್ಪಷ್ಟ ಮಾಹಿತಿಯನ್ನು ನೀಡಿದೆ. ತಮಿಳುನಾಡಿನ ಒಂದು ಜಿಲ್ಲೆಯಲ್ಲಿ ಇದೇ ವಿಷಯಕ್ಕೆ ಹೈಕೋರ್ಟ್ ವಿವಾದ ನಡೆದಿತ್ತು, ಮಹಿಳೆಯು ಹೈಕೋರ್ಟ್ ಮೆಟ್ಟಿಲೇರಿದ ಬಳಿಕ, ನ್ಯಾಯಾಲಯವು ಮಹಿಳೆಗೆ ಭಾಗ ಸಿಗಬೇಕು ಎಂದು ಸರಿಯಾದ ನ್ಯಾಯವನ್ನು ಹೈಕೋರ್ಟ್ ನೀಡಿದೆ.

WhatsApp Group Join Now
Telegram Group Join Now

ಕೆಳ ಹಂತದ ನ್ಯಾಯಾಲಯ ತೀರ್ಪು ಏನಾಗಿತ್ತು?

ಇದೇ ವಿಚಾರಕ್ಕೆ ಕೆಳಹಂತದ ನ್ಯಾಯಕ್ಕೆ ತೀರ್ಪನ್ನು ಪ್ರಶ್ನೆ ಮಾಡಿ, ಮದ್ರಾಸ್ ಹೈಕೋರ್ಟ್ಗೆ ಮನವಿ ತಲ್ಲಿಕೆ ಮಾಡಿದ್ದರು, ಅರ್ಜಿಯನ್ನು ಸ್ವೀಕರಿಸಿದ ಮುಖ್ಯ ನ್ಯಾಯಾಧೀಶರು ವಿಚಾರಣೆಯನ್ನು ನಡೆಸಿದರು, ಹಿಂದೂ ವಿವಾದ ಕಾಯ್ದೆಯ ಅನುಸಾರವಾಗಿ ಮಹಿಳೆಯು ಮೊದಲ ಪತಿಯ ಆಸ್ತಿಯಲ್ಲಿ ಭಾಗ ಕೇಳಲು ಹಕ್ಕು ಇದೆ ಎಂದು ವಕೀಲರ ಪರ ವಾದ ಮಾಡಿದ್ದರು. ಎರಡು ಕಡಿಯ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು, ಮಹಿಳೆಗೆ ಆತನ ಆಸ್ತಿಯಲ್ಲಿ ಭಾಗ ಇಲ್ಲ ಎಂದು ವ್ಯಾಖ್ಯಾನಿಸಿದರು, ಪತಿಯು ಮರಣದ ಬಳಿಕ ಮತ್ತೊಂದು ಮದುವೆಯಾದ ಮಹಿಳೆಗೆ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ ಎಂಬ ಕಾನೂನನ್ನು (ಸೆಕ್ಷನ್ 39 2005) ರದ್ದು ಮಾಡಲಾಗಿದೆ, ನ್ಯಾಯ ಬದ್ಧವಾದ ಆಸ್ತಿಯನ್ನು ಆಕೆಗೆ ನೀಡಬೇಕು ಎಂದು ತೀರ್ಪು ನೀಡಿದೆ.

 

 

Leave a Comment

WhatsApp Group Join Now
Telegram Group Join Now