5 Rupees Coin: ರೂ. 5 ಕಾಯಿನ್ ಬಂದ್! ನಮ್ಮಲ್ಲಿರುವ ನಾಣ್ಯಗಳನ್ನು ಏನು ಮಾಡಬೇಕು! ಇದಕ್ಕೆ ಆರ್‌ಬಿಐನ ನಿರ್ಧಾರ ಏನು?

5 Rupees Coin: ರೂ. 5 ಕಾಯಿನ್ ಬಂದ್! ನಮ್ಮಲ್ಲಿರುವ ನಾಣ್ಯಗಳನ್ನು ಏನು ಮಾಡಬೇಕು! ಇದಕ್ಕೆ ಆರ್‌ಬಿಐನ ನಿರ್ಧಾರ ಏನು?

ನಮ್ಮ ದೇಶದಲ್ಲಿ ಯಾವುದೇ ನಾಣ್ಯ ಅಥವಾ ನೋಟುಗಳನ್ನು ಬಂದ್ ಮಾಡಬೇಕಿದ್ದರೆ, RBI ಕೇಂದ್ರ ಸರ್ಕಾರದ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಆಗ ಮಾತ್ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನೋಟುಗಳನ್ನು ಅಥವಾ ನಾಣ್ಯಗಳನ್ನು ನಿಷೇಧಿಸಬಹುದು.

ಕೇಂದ್ರ ಸರ್ಕಾರವು ಪ್ರತಿ ವರ್ಷ ಎಷ್ಟು ನಾಣ್ಯಗಳನ್ನು ಮುದ್ರಿಸಬೇಕು ಎಂದು ನಿರ್ಧರಿಸುತ್ತದೆ. ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅದನ್ನು ನಿರ್ದೇಶಿಸುತ್ತದೆ, ನಂತರದಲ್ಲಿ RBI ನನ್ನವಳನ್ನು ಮುದ್ರಿಸುತ್ತದೆ.

ಒಂದು ವೇಳೆ ನೋಟುಗಳು ಅಥವಾ ನಾಣ್ಯಗಳು ಸ್ಥಗಿತಗೊಂಡಿದ್ದರು ಇಲ್ಲವೇ ಬಿಡುಗಡೆ ಪ್ರಕ್ರಿಯೆಯಲ್ಲಿದ್ದರೂ, RBI ಕೇಂದ್ರ ಸರ್ಕಾರದ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಆಗ ಮಾತ್ರವೇ ಭಾರತೀಯ ರಿಸರ್ವ್ ಬ್ಯಾಂಕ್ ನೋಟುಗಳನ್ನು ಅಥವಾ ನಾಣ್ಯಗಳನ್ನು ನಿಷೇಧಿಸಬಹುದು.

ಇತ್ತೀಚಿನ ದಿನಗಳಲ್ಲಿ ದಪ್ಪವಾಗಿರುವ ಹಳೆಯ 5 ರೂಪಾಯಿ ನಾಣ್ಯಗಳನ್ನು(5 Rupees Coin) RBI ನಿಷೇಧಿಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ, ವರದಿಗಳ ಪ್ರಕಾರ ಆ ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆಯಲಾಗಿದೆ. ಇನ್ನು ಕೆಲವೇಡೆ ಹರಿದಾಡುತ್ತಿರುವ ಸುದ್ದಿ ಏನೆಂದರೆ, ನಾಣ್ಯಗಳ ತಯಾರಿಕೆಯನ್ನು ಸರ್ಕಾರವು ನಿಲ್ಲಿಸಿದೆ ಎಂದು ಹೇಳಲಾಗುತ್ತಿದೆ, ಆದರೆ ಅದರ ಚಲಾವಣೆಯು ಮುಂದುವರೆಯಲು ಆಡಿಲ್ಲ ಎಂದು ಹೇಳಲಾಗಿದೆ.

ಸದ್ಯ 5 ರೂಪಾಯಿಯ ಎರಡು ಮೂರು ತರಹದ ನಾಣ್ಯಗಳು ಚಲಾವಣೆಯಲ್ಲಿದೆ, ಗೋಲ್ಡ್ ಕಾಯಿನ್ ಎಂದೇ ಪ್ರಸಿದ್ಧವಾಗಿರುವ ಹಿತ್ತಾಳೆ ಮತ್ತು ನಿಕಲ್ ನಿಂದ ಮಾಡಿರುವ 5 ರೂ. ನಾಣ್ಯ ಇದೆ, ಹೆಚ್ಚು ವ್ಯಾಸವಿರುವ ಅದೇ ಲೋಹಗಳಿಂದ ಮಾಡಿದ ನಾಣ್ಯವು ಇದೆ. ಬಹಳ ಹಿಂದೆ ತಯಾರಿಕೆಯಾಗಿರುವ ದಪ್ಪವಾದ 5 ರೂ. ನಾಣ್ಯವು ಕೂಡ ಚಲಾವಣೆಯಲ್ಲಿದೆ.

ಎರಡು ಮೂರು ತರಹದ 5 ರೂಪಾಯಿ ನಾಣ್ಯಗಳ ಪೈಕಿ, ದಪ್ಪವಾಗಿರುವ 5 ರೂ. ನಾಣ್ಯದ ತಯಾರಿಕೆಯನ್ನು RBI ನಿಲ್ಲಿಸಿದೆ. ಅದರ ಚಲಾವಣೆಯನ್ನು ಕೂಡ ನಿಲ್ಲಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ, ಇದರ ಬಗ್ಗೆ ಆರ್ಬಿಐ ನ ಅಧಿಕೃತ ನಿರ್ಧಾರ ಬಂದಿಲ್ಲ.

ಐದಾಳುತ್ತಿರುವ ಸುದ್ದಿಗಳ ಪ್ರಕಾರ, ದಪ್ಪವಾಗಿರುವ 5 ರೂ. ನಾಣ್ಯಗಳನ್ನು ಕರಗಿಸಿ ಅದರಿಂದ 5 ಶೇವಿಂಗ್ ಬ್ಲೇಡ್ ಗಳನ್ನು ತಯಾರಿಸಬಹುದು, ಒಂದು ಬ್ಲೇಡ್ ಗಳನ್ನು ರೂ.2 ರಂತೆ ಮಾರಾಟ ಮಾಡಿದರೆ 10 ರೂಪಾಯಿ ಆಗುತ್ತದೆ. ಇದರಿಂದಾಗಿ ನಾಣ್ಯದ ನಿಜ ಮೌಲ್ಯವು ಅದರ ಮುಖಬೆಲೆಗಳಿಂದ ಹೆಜ್ಜೆ ಇರುತ್ತದೆ, ಇದು ನಿಯಮಕ್ಕೆ ವಿರುದ್ಧವಾಗಿದೆ ಎಂದು ಹೇಳಲಾಗುತ್ತಿದೆ.

ಮತ್ತೊಂದು ವರದಿಗಳ ಪ್ರಕಾರ, ರೂ.5 ನಾಣ್ಯಗಳು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಕಳ್ಳ ಸಾಕಾಣಿಕೆ ಮಾಡಲಾಗುತ್ತಿದೆ, ಅಲ್ಲಿ ಈ ನಾಣ್ಯಗಳನ್ನು ಬಳಸಿಕೊಂಡು ರಿಸಲ್ಟ್ ಬ್ಲೇಡ್ ಗಳನ್ನು ತಯಾರಿಕೆ ಮಾಡಿ ಮಾರುಕಟ್ಟೆಗಳಲ್ಲಿ ಮಾಡಲಾಗುತ್ತದೆ, ಅಲ್ಲಿ ಒಂದು ನಾಣ್ಯಗಳಿಂದ 6 ಬ್ಲೇಡ್ ಗಳನ್ನು ತಯಾರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಹಾಗಾಗಿ RBI ಈ ದಪ್ಪವಾಗಿರುವ 5 ರೂ. ನಾಣ್ಯಗಳನ್ನು ನಿಲ್ಲಿಸಲು ಮುಂದಾಗಿದೆ ಎಂದು ಎನ್ನಲಾಗಿದೆ.

 

 

 

WhatsApp Group Join Now
Telegram Group Join Now

Leave a Comment

copy
share with your friends.