Gold Rate: ಮತ್ತೆ ಇಳಿಕೆ ಕಂಡ ಚಿನ್ನ! ಇಂದಿನ ದರ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

Gold Rate: ಮತ್ತೆ ಇಳಿಕೆ ಕಂಡ ಚಿನ್ನ! ಇಂದಿನ ದರ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಇಂದು ಚಿನ್ನ ಪ್ರಿಯರಿಗೆ ಸಂತಸದ ಸುದ್ದಿಯೊಂದು ಸಿಕ್ಕಿದೆ, ಕೆಲ ದಿನಗಳ ಹಿಂದೆ ಏರಿಕೆಯಲ್ಲಿದ್ದ ಚಿನ್ನದ ಬೆಲೆಯು ಕೊನೆಗೆ ಇಳಿಕೆಯತ್ತ ಸಾಗುತ್ತಿದೆ.. ತಜ್ಞರು ಚಿನ್ನದ ಖರೀದಿಗೆ ಇದೇ ಸರಿಯಾದ ಸಮಯ ಎಂದು ಹೇಳುತ್ತಿದ್ದಾರೆ.

ಕಳೆದೆರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ, ಚಿನ್ನದ ಬೆಲೆಯು ಇಂದು ಶೇ.10 ರಷ್ಟು ಇಳಿಕೆ ಕಂಡಿದೆ. ಹಾಗಾದರೆ ದೇಶದ ವಿವಿಧ ನಗರಗಳಲ್ಲಿನ ಚಿನ್ನದ ಬೆಲೆಯನ್ನು ನೋಡೋಣ ಬನ್ನಿ.

ದೇಶದ ರಾಜಧಾನಿಯಾದ ದೆಹಲಿಯಲ್ಲಿ, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ರೂ.77,540 ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆಯು 78,030 ರೂಪಾಯಿಗೆ ದಾಖಲಾಗಿದೆ.

ಮುಂಬೈ ಚೆನ್ನೈ ಕೊಲ್ಕತ್ತಾ ಬೆಂಗಳೂರು, ಹೈದರಾಬಾದ್ ವಿಜಯವಾಡ ವಿಶಾಖಪಟ್ಟಣ ದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು, ರೂ.71,390 ಆಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ರೂ.77,880 ಕ್ಕೆ ದಾಖಲಾಗಿದೆ.

ಬೆಳ್ಳಿ ಬೆಲೆ ನೋಡೋಣ ಬನ್ನಿ..

ಬೆಳ್ಳಿಯ ಬೆಳೆಯು ಕೂಡ ಚಿನ್ನದ ಬೆಲೆಯಂತೆ ಲಿಕೆ ಹಾದಿ ಸಾಗುತ್ತಿದ್ದು, ಕಳೆದೆರಡು ದಿನಗಳಿಂದ ಬೆಳ್ಳಿಯ ಬೆಲೆಯು ರೂ.4100 ಇಳಿಕೆಯಾಗಿದೆ. ಹೈದರಾಬಾದ್, ಚೆನ್ನೈ ಮತ್ತು ಕೇರಳದಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆಯು ರೂ.99,990 ಇದ್ದು, ಬೆಂಗಳೂರು, ದೆಹಲಿ ಕಲ್ಕತ್ತಾ ಮತ್ತು ಮುಂಬೈ ನಗರಗಳಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆಯು, ರೂ.92,400 ರ ದರದಲ್ಲಿ ಮುಂದುವರೆದಿದೆ.

ನೀವು ಇನ್ನು ಮುಂದೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ನಿಯಮಿತವಾಗಿ ತಿಳಿದುಕೊಳ್ಳಲು, 8955664433 ಗೆ ಮಿಸ್ಡ್ ಕಾಲ್(Miss Call) ಮಾಡಿದರೆ, ತಕ್ಷಣವೇ ನಿಮ್ಮ ಮೊಬೈಲ್ಗೆ ಚಿನ್ನದ ಬೆಲೆಯು ಸಂದೇಶದ ರೂಪದಲ್ಲಿ ಬರುತ್ತದೆ….

WhatsApp Group Join Now
Telegram Group Join Now

Leave a Comment

copy
share with your friends.