TATA IPL 2025| ಚೆನ್ನೈ ತಂಡ ಮತ್ತೆ ಬ್ಯಾನ್! ಹೌದಾ? ಯಾಕೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ;
ಕ್ರಿಕೆಟ್ ಜಗತ್ತಿನಲ್ಲಿ ಇಂಡಿಯಾ vs ಪಾಕಿಸ್ತಾನ ಪಂದ್ಯದ ರೀತಿ RCB ಮತ್ತು ಚೆನ್ನೈ ತಂಡದ ನಡುವೆ ಭಾರಿ ದೊಡ್ಡ ಕದನಕ್ಕೆ ಕೌಂಟ್ ಡೌನ್ ಈಗ ಶುರುವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಇಂಡಿಯಾ VS ಪಾಕಿಸ್ತಾನ ಪಂದ್ಯ ಹೇಗೋ, ಭಾರತದ ಐಪಿಎಲ್ ಕ್ರೀಡಾಕೂಟದಲ್ಲಿ RCB vs CSK ನಡುವಿನ ಪಂದ್ಯವನ್ನು ಬಿಂಬಿಸಲಾಗುತ್ತದೆ. ಹೀಗೆ ಹೈ ವೋಲ್ಟೇಜ್ ಪಂದ್ಯಕ್ಕಾಗಿ ಕಾಯುತ್ತಿರುವಾಗಲೇ ಸ್ಯಾಂಡ್ ಪೇಪರ್ ತಗೊಂಡು ಬಾಲ್ ಉಜ್ಜಿದ ಚೆನ್ನೈ ತಂಡ ಅಂತ ಬಿಂಬಿಸಲಾಗುತ್ತಿದೆ.
ಆರ್‌ಸಿಬಿ.. ಆರ್‌ಸಿಬಿ… ಆರ್‌ಸಿಬಿ.. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಫ್ಯಾನ್ಸ್ ಈಗ ಆರ್ಸಿಬಿ ತಂಡದ ಭರ್ಜರಿ ಗೆಲುವಿಗಾಗಿ ಕಾದುಗೊಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರದ್ದೇ ನೆಲದಲ್ಲಿ ಹೀನಾಯವಾಗಿ ಸೋಲುಣಿಸಿ, ಭರ್ಜರಿಯಾಗಿ ಗೆದ್ದು ಬೀರುವುದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಜ್ಜಾಗಿದೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಲಕ್ಷ ಲಕ್ಷ ಪ್ರಮಾಣದಲ್ಲಿ ಚೆನ್ನೈ ಸ್ಟೇಡಿಯಂಗೆ ಹೋಗಿದ್ದಾರೆ, ಹೀಗಿದ್ದಾಗಲೇ ಸ್ಯಾಂಡ್ ಪೇಪರ್ ಉಜ್ಜಿದ ಪ್ರಕರಣ ಚೆನ್ನಾಗಿ ತಂಡ ಬ್ಯಾನ್ ಅಂತ…
ಚೆನ್ನೈ ತಂಡ ಬ್ಯಾನ್ ಅಂತಾ…
ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರವನ್ನು ನಡೆಸುವ IPL ಅಖಾಡದಲ್ಲಿ RCB ಗೆ ಬಹುದೊಡ್ಡ ಸ್ಥಾನವಿದೆ, ನೂರಾರು ಕೋಟಿ ಅಭಿಮಾನಿಗಳು RCB ತಂಡದ ಬೆನ್ನಿಗೆ ಇದ್ದಾರೆ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್ ಸಿ ಬಿ ತಂಡದ ನಡುವೆ ಮ್ಯಾಚ್ ನಡೆಯುತ್ತದೆ ಅಂದರೆ, ಇಡೀ ದೇಶವೇ ಈ ಕಡೆ ತಿರುಗಿ ನೋಡುತ್ತೆ, ಯಾಕೆಂದರೆ ಈ ಇಬ್ಬರ ನಡುವಿನ ಕಾಳಗವು ದೇಶದಲ್ಲಿ ಅಷ್ಟು ಹವಾ ಕ್ರಿಯೆಟ್ ಮಾಡಿದೆ. ಹೀಗಿದ್ದಾಗಲೇ ಸ್ಟ್ಯಾಂಡ್ ಪೇಪರ್ ತಗೊಂಡು ಬಾಲ್ ಉಜ್ಜಿದ ಚೆನ್ನಾಗಿ ತಂಡ ಅಂತಾ…..
ಸ್ಯಾಂಡ್ ಪೇಪರ್ ತಗೊಂಡು ಬಾಲ್ ಉಜ್ಜಿದ್ರಾ?
ಅಂದಹಾಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಈ ಹಿಂದೆ ಕಳ್ಳಾಟ ನಡೆಸಿ ಐಪಿಎಲ್ ಟೂರ್ನಿಯಿಂದ 2 ವರ್ಷ ನಿಷೇಧ ಶಿಕ್ಷೆಯನ್ನು ಅನುಭವಿಸಿತ್ತು. ಇದೀಗ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಎಲ್ಲೆಡೆ ಗಂಭೀರ ಆರೋಪವು ಕೇಳಿ ಬಂದಿದ್ದು, ಚೆನ್ನೈನ ಎಂಎ ಚಿದಂಬರ ಸ್ಟೇಡಿಯಂ ನಲ್ಲಿ ನಡೆದಿದ್ದ ಮುಂಬೈ ಇಂಡಿಯನ್ಸ್ ವಿರುದ್ಧ ಮ್ಯಾಚ್ ಸಮಯದಲ್ಲಿ ಬಾಲ್ ಟೆಂಪರಿಂಗ್ ಮಾಡಿದ್ದಾರೆ ಎಂಬ ಆರೋಪವು ತಿಳಿದು ಬಂದಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲಾಗುತ್ತಿದ್ದು, ಹೀಗಾಗಿ ಸ್ಯಾಂಡ್ ಪೇಪರ್ ತಗೊಂಡು ಬಾಲ್ ಉಜ್ಜಿದ ಚೆನ್ನೈ ತಂಡದ ವಿರುದ್ಧ ಸೋಶಿಯಲ್ ಮೀಡಿಯಾ ತುಂಬೆಲ್ಲ ಸುದ್ದಿ ಹಬ್ಬಿದೆ. ಆದರೆ ಈ ವಿಚಾರದ ಬಗ್ಗೆ BCCI ಇನ್ನು ಯಾವುದೇ ರೀತಿ ಅಧಿಕೃತ ಹೇಳಿಕೆ ನೀಡಿಲ್ಲ ಅಥವಾ ತನಿಖೆಗೆ ಕೂಡ ಆದೇಶವನ್ನು ಹೊರಡಿಸಿಲ್ಲ. ಹೀಗಾಗಿ ಚೆನ್ನೈ ತಂಡ ಬ್ಯಾನ್ ಅನ್ನುವ ಬಗ್ಗೆ ವದಂತಿ ಕೂಡ ಜೋರಾಗಿದೆ.