Adike Rate: ಇಂದಿನ ಅಡಿಕೆ ಧಾರಣೆ, ಕರ್ನಾಟಕದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೇಗಿದೆ?
ರಾಜ್ಯದ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆಯ ವಿವರಗಳು ಇಲ್ಲಿದೆ, 19 ಮಾರ್ಚ್ ಮಾರುಕಟ್ಟೆಗೆ ಹೋಲಿಕೆ ಮಾಡಿದರೆ ಇಂದಿನ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಬೆಲೆಯಲ್ಲಿ ಹೆಚ್ಚಳವಾಗಿದೆ.
19 ಮಾರ್ಚ್ ರಾಶಿ ಅಡಿಕೆಗೆ ಗರಿಷ್ಠ ರೂ.52,200 ಇದ್ದು ಕನಿಷ್ಠ ರೂ.38,800 ಇದ್ದರೆ, ನಿನ್ನೆ ಗರಿಷ್ಠ ರೂ.52,379 ಹಾಗೂ ಕನಿಷ್ಠ ರೂ.39,012 ಗಳಿಗೆ ಹೆಚ್ಚಳವಾಗಿದೆ.
ಶಿವಮೊಗ್ಗ ಅಡಿಕೆ ಮಾರುಕಟ್ಟೆ;
ಗೊರಬಲು 18190 26500
ಬೆಟ್ಟೆ 51009 56009 ರಾಶಿ 32166 52299 ಸರಕು 53000 93500 |
ಭದ್ರಾವತಿ ಅಡಿಕೆ ಮಾರುಕಟ್ಟೆ;
ರಾಶಿ 20199 52400 |
ಚೆನ್ನಗಿರಿ ಅಡಿಕೆ ಮಾರುಕಟ್ಟೆ;
ರಾಶಿ 39012 52379
ಬೆಟ್ಟೆ 20129 26787 |
ಕಾರ್ಕಳ ಅಡಿಕೆ ಮಾರುಕಟ್ಟೆ;
ನ್ಯೂವೆರೈಟಿ – 25000 40000 ವೋಲ್ಡ್ವೆರೈಟಿ – 30000 46000 |
ಸಿದ್ಧಾಪುರ ಅಡಿಕೆ ಮಾರುಕಟ್ಟೆ ಕೆಂಪುಗೋಟು – 19119 21309 ಕೋಕ – 12799 20109 ಚಾಲಿ 32199 36099 ತಟ್ಟಿಬೆಟ್ಟೆ 30099 39119 ಬಿಳೆಗೋಟು 22299 26499 ರಾಶಿ 41009 46099 ಹೊಸಚಾಲಿ 30519 35799 |
ಯಲ್ಲಾಪುರ ಅಡಿಕೆ ಮಾರುಕಟ್ಟೆ;
ಅಪಿ 58009 64777
ಕೆಂಪುಗೋಟು 14899 27969 ಕೋಕ 4609 16899 ಚಾಲಿ 30299 38666 ತಟ್ಟಿಬೆಟ್ಟೆ 28000 38899 ಬಿಳೆಗೋಟು 12899 29200 ರಾಶಿ 39617 55109 |