Adike Rate: ಅಡಿಕೆ ಚಾಲಿ ಬೆಲೆ ಭಾರಿ ಏರಿಕೆ! ಇಲ್ಲಿದೆ ಸಂಪೂರ್ಣ ಮಾಹಿತಿ

Adike Rate: ಅಡಿಕೆ ಚಾಲಿ ಬೆಲೆ ಭಾರಿ ಏರಿಕೆ! ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯದ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ, ವಾಣಿಜ್ಯ ಬೆಳೆಗಳಾದ ಅಡಿಕೆ, ರಬ್ಬರ್ ಮುಂತಾದ ಬೆಳೆಗಳು ಧಾರಣೆಯಲ್ಲಿ ಏರಿಕೆಯತ್ತಾ ಮುಖ ಮಾಡಿದೆ, ಬೆಳೆಗಾರರಲ್ಲಿ ಇನ್ನು ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಇನ್ನು ಹೆಚ್ಚಿನ ಮಾಹಿತಿಗೆ ಈ ಪೇಜ್ ಸೇರಿಕೊಳ್ಳಿ, ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

ಚಾಲಿ ಅಡಿಕೆ ಮಾರುಕಟ್ಟೆಯ ಹೊಸ ಅಡಿಕೆ ಧಾರಣೆಯು ರೂ.400 ತಲುಪಿದೆ, ರಾಜ್ಯದ ಕ್ಯಾಂಪು ಮಾರುಕಟ್ಟೆಯಲ್ಲಿ  ಹೊಸ ಅಡಿಕೆ ಧಾರಣೆಯು ರೂ.390 ಇದ್ದರೆ, ಹೊರ ಮಾರುಕಟ್ಟೆಯಲ್ಲಿ ಇದರ ಬೆಲೆಯು ರೂ.4,00 ಆಗಿದೆ, ಸಿಂಗಲ್ ಚೊಲ್ ರೂ.455 ಮತ್ತು ಡಬಲ್ ಚೊಲ್ ರೂ.495 ಇದ್ದು ಧಾರಣೆಯು ಸ್ಥಿರವಾಗಿದೆ.

ರಬ್ಬರ್ ಧಾರಣೆಯು ರೂ.190 ಕ್ಕೆ ತಲುಪಿದೆ:

ಮಾರುಕಟ್ಟೆಯಲ್ಲಿ ರಬ್ಬರ್ ಗ್ರೇಡ್ ಗೆ ರೂ.190 ಇದ್ದು, ಸ್ಕ್ರ್ಯಾಪ್ ರಬ್ಬರ್ ಗೆ ರೂ.125 ದಾಖಲಾಗುವ ಮೂಲಕ, ಮಾರುಕಟ್ಟೆಯಲ್ಲಿ ಸಂಚಲನವನ್ನು ಹುಟ್ಟು ಮಾಡಿದೆ. ಸದ್ಯದಲ್ಲಿಯೇ ರಬ್ಬರ್ ಗ್ರೇಡ್ ಗೆ ರೂ.200 ಆಗುವ ಸಾಧ್ಯತೆ ಹೆಚ್ಚಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿದೆ.

Leave a Comment

WhatsApp Group Join Now
Telegram Group Join Now