ಹೊಸ ನಿಯಮ ಜಾರಿ, ಈ ದಾಖಲೆಗಳು ಇದ್ದರೆ! ಕರ್ನಾಟಕದಲ್ಲಿ ಆಸ್ತಿ ನೊಂದಣಿ ಸುಲಭ; ಹೊಸ ನಿಯಮ ಜಾರಿ

ಹೊಸ ನಿಯಮ ಜಾರಿ, ಈ ದಾಖಲೆಗಳು ಇದ್ದರೆ! ಕರ್ನಾಟಕದಲ್ಲಿ ಆಸ್ತಿ ನೊಂದಣಿ ಸುಲಭ;

ಕರ್ನಾಟಕದಲ್ಲಿ ಆಸ್ತಿ ನೋಂದಣಿ ಮಾಡಲು, ಇನ್ನು ಮುಂದೆ “ಆಸ್ತಿ ನೊಂದಣಿ ಕಚೇರಿಗೆ ಹೋಗಬೇಕು ಎನ್ನುವ ಅಗತ್ಯವಿಲ್ಲ”. 2025ರ ಹೊಸ ನಿಯಮದ ಪ್ರಕಾರ ಆಸ್ತಿ ನೊಂದಣಿಯು ಸುಗಮವಾಗಿದ್ದು, ಆನ್ಲೈನ್ ಮೂಲಕವೇ ನೀವು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದು. ಆದರೆ ಇದರೊಂದಿಗೆ ಕಟ್ಟುನಿಟ್ಟಿನ ನಿಯಮ ಕೂಡ ಜಾರಿಗೆ ಬಂದಿದೆ.

WhatsApp Group Join Now
Telegram Group Join Now

2025 ರಿಂದ ಆಸ್ತಿ ನೊಂದಣಿಯು ಆನ್ಲೈನ್ ಮೂಲಕವೇ, ಸಾಧ್ಯವಾಗಲಿದ್ದು, ಆಧಾರ್ OTP ಕಡ್ಡಾಯವಾಗಿರುತ್ತದೆ. ಹೊಸ ನಿಯಮದ ಪ್ರಕಾರ ಆಸ್ತಿ ನೊಂದಣಿ ಶುಲ್ಕವನ್ನು ಆಸ್ತಿ ಮೌಲ್ಯದ ಆಧಾರದ ಮೇಲೆ ಪಾವತಿಸಬೇಕು.

ಆಧಾರ್ ಲಿಂಕ್ ಬಹು ಮುಖ್ಯ!

ಈಗ ಆಸ್ತಿ ನೋಂದಣಿ ಪ್ರಕ್ರಿಯೆಯು ಹಂತ ಹಂತವಾಗಿ ಆನ್ಲೈನ್ ಮೂಲಕವೇ ನಡೆಯಲಿದ್ದು, ಮೊದಲು ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು.

ನೋಂದಣಿಯ ವೇಳೆ OTP ಅಳವಡಿಸಿರುವ ಕಾರಣ, ಆಧಾರ್ ಲಿಂಕ್ ಇಲ್ಲದಿದ್ದರೆ ನೊಂದಣಿ ಪ್ರಕ್ರಿಯೆಯು ಪೂರ್ಣಗೊಳ್ಳುವುದಿಲ್ಲ. ಹೀಗಾಗಿ ಆಸ್ತಿ ಖರೀದಿ ಮಾಡುವ ಮುನ್ನ, ಮೊದಲು ನಿಮ್ಮ ಆಧಾರ ಹಾಗೂ ಮೊಬೈಲ್ ನಂಬರ್ ಲಿಂಕ್ ಆಗಿದೆಯಾ ಎಂದು ಖಚಿತಪಡಿಸಿಕೊಳ್ಳಿ.

ಹೊಸ ನೋಂದಣಿ ಶುಲ್ಕ ಹೇಗೆ?

ಆಸ್ತಿ ನೋಂದಣಿ ಶುಲ್ಕವು, ಪ್ರಸ್ತುತ ಆಸ್ತಿ ಮೌಲ್ಯದ(Property Value) ಪ್ರಕಾರವಾಗಿ ಹಂಚಲಾಗಿದೆ.

  • 20 ಲಕ್ಷದ ಒಳಗಿನ ಆಸ್ತಿಗೆ, 2% ನೊಂದಣಿ ಶುಲ್ಕ
  • 21 ರಿಂದ 45 ಲಕ್ಷದ ಆಸ್ತಿಗೆ, 3% ನೊಂದಣಿ ಶುಲ್ಕ
  • 5 ಕೋಟಿ ಮೌಲ್ಯದ ಆಸ್ತಿಗೆ 5% ನೊಂದಣಿ ಶುಲ್ಕ.

ನೊಂದಣಿ ಶುಲ್ಕದ ಪಾವತಿಯನ್ನು ನೀವು ಆನ್ಲೈನ್ ಮೂಲಕ ಮಾಡಬಹುದು. ಅದಕ್ಕಾಗಿಯೇ ಸರ್ಕಾರವು ಹೊಸ ಪೋರ್ಟಲ್ ಅನ್ನು ರಚಿಸಿದ್ದಾರೆ.

ಆಸ್ತಿ ನೋಂದಣಿಗೆ ಬೇಕಾಗುವ ದಾಖಲೆಗಳು!

  • ಲೆಟರ್ ಆಫ್ ಅಟಾರ್ನಿ
  • ಪಾನ್ ಕಾರ್ಡ್, ಆಧಾರ್, ಫೋಟೋ
  • ಆಸ್ತಿ ತೆರಿಗೆ ರಶೀದಿ
  • ಮ್ಯುಟೇಶನ್ ದಾಖಲೆ
  • ನೋ ಅಬ್ಜೆಕ್ಷನ್ ಸರ್ಟಿಫಿಕೇಟ್
  • ಪ್ರಾಪರ್ಟಿ ಎನ್ಕಂಬ್ರೆನ್ಸ್ಸ ರ್ಟಿಫಿಕೇಟ್

 

 

Leave a Comment

WhatsApp Group Join Now
Telegram Group Join Now