7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! ವೇತನ ಆಯೋಗದ ಬಿಡುಗಡೆ ದಿನಾಂಕ ರಿಲೀಸ್!

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ! 7th ವೇತನ ಆಯೋಗದ ಬಿಡುಗಡೆ ದಿನಾಂಕ ರಿಲೀಸ್!

7th Pay Commission: 2024-25ನೇ ವರ್ಷವೂ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿ ದಾರರಿಗೆ, 7ನೇ ವೇತನ ಆಯೋಗದ ಪರಿಷ್ಕರಣೆಯಿಂದಾಗಿ ಹಲವು ಖುಷಿ ಸಮಾಚಾರಗಳನ್ನು ನೀಡಿತ್ತು, ಜನವರಿ 2025 ರಿಂದ ಪಿಂಚಣಿದಾರರು ಮತ್ತು ನೌಕರರ ತುಟ್ಟಿಬತ್ತಿಯೇ ಹೆಚ್ಚಾಗಲಿದೆ, ಆದರೆ ಇಷ್ಟು ಪ್ರಮಾಣದಲ್ಲಿ ಹೆಚ್ಚಾಗಲಿದೆ ಎನ್ನುವುದು, AICPI ನ ಡಾಟಾ(Data)ವನ್ನು ಅವಲಂಬಿಸಿರುತ್ತದೆ.

7ನೇ ವೇತನ ಆಯೋಗವನ್ನು ಕೇಂದ್ರ ಸರ್ಕಾರವು ಅಖಿಲ ಭಾರತ ಗ್ರಾಹಕ ಸೂಚ್ಯಂಕ ಬೆಲೆಯ ಅರ್ಧವಾರ್ಷಿಕ ಡೇಟಾವನ್ನು ಆಧರಿಸಿ ಪ್ರತಿ ವರ್ಷ ಎರಡು ಬಾರಿ (ಜುಲೈ ಮತ್ತು ಜನವರಿ) ತನ್ನ ಪಿಂಚಣಿದಾರರು ಮತ್ತು ನೌಕರರಿಗೆ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ಧನಗಳನ್ನು ಪರಿಷ್ಕರಿಸುತ್ತದೆ. ಕಳೆದ ವರ್ಷ ಜನವರಿಯಲ್ಲಿ 4% ರಷ್ಟು ಮತ್ತು ಜುಲೈ ತಿಂಗಳಿನಲ್ಲಿ 3% ಹೆಚ್ಚಿಸಲಾಗಿತ್ತು, ಇದರ ನೇರ ಲಾಭವನ್ನು ಬರುವ 2025ರ ಬಜೆಟ್ ನಲ್ಲಿ ಘೋಷಿಸುವ ಸಾಧ್ಯತೆ ಇದೆ.

68 ಲಕ್ಷ ಪಿಂಚಣಿದಾರರು ಹಾಗೂ 48 ಲಕ್ಷ ಕೇಂದ್ರ ಸರ್ಕಾರ ನೌಕರರು ಶೇಕಡ 53 ರಷ್ಟು DA ಪ್ರಯೋಜನವನ್ನು ಪಡೆಯುತ್ತಿದ್ದಾರೆ, ಈ ಅಂಕಿ ಅಂಶವು 2025ರ ಜನವರಿಯಲ್ಲಿ ಮತ್ತೆ ಪರಿಷ್ಕರಣಿಯಾಗಲಿದ್ದು, ಅಂಕಿ ಅಂಶವು ಡಿಸೆಂಬರ್ 2024 ರ ವರೆಗಿನ AICPI ಸೂಚಂಕದ ಡೇಟಾವನ್ನು ಅವಲಂಬಿಸಿರುತ್ತದೆ. ಕಳೆದ ಜುಲೈ ನಿಂದ ಅಕ್ಟೋಬರ್ ಒರೆಗಿನ AICPI ಸೂಚ್ಯಂಕದ ಡೇಟಾ ನೋಡಿದರೆ 144.5 ಕ್ಕೆ ತಲುಪಿದೆ, DA ಅಂಕಿ ಅಂಶ ನೋಡುವುದಾದರೆ 55.05% ರಷ್ಟು ಆಗಿದೆ, ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನ ಅಂಕಿ ಅಂಶಗಳನ್ನು ಜನವರಿ 30 2025 ರಂದು ಬಿಡುಗಡೆ ಮಾಡಲಾಗುತ್ತದೆ.

ಹೊಸ ವರ್ಷದ DA 3% ರಿಂದ 4% ರಷ್ಟು ಏರಿಕೆ ಆಗಬಹುದು ಎಂದು ಅಂದಾಜು ಮಾಡಲಾಗಿದೆ, ಮುಂದೆ ಬರುವ ಬಜೆಟ್ ನಲ್ಲಿ ನಾವು ಸರಿಯಾದ ಅಂಕಿ ಅಂಶಗಳ ಸ್ಪಷ್ಟ ಚಿತ್ರಣವನ್ನು ಕಾಣಬಹುದು. ಕೈಗಾರಿಕಾ ಕಾರ್ಮಿಕರ ಅಖಿಲ ಭಾರತ ಗ್ರಾಹಕ ಸೂಚ್ಯಂಕ ಬೆಲೆ (CPI -IW) 12 ತಿಂಗಳ ಸರಾಸರಿಯಲ್ಲಿ ಶೇಕಡವಾರು ಹೆಚ್ಚಳದ ಆಧಾರದ ಮೇಲೆ DR ಮತ್ತು DA ಹೆಚ್ಚಳದ ಲೆಕ್ಕ ಹಾಕಲಾಗುತ್ತದೆ.

 

WhatsApp Group Join Now
Telegram Group Join Now

Leave a Comment

copy
share with your friends.